❤️ನಮ್ಮ ಊರು ನಮ್ಮ ಹೆಮ್ಮೆ❤️

ಗುಮಗೇರಿ ಗ್ರಾಮವು ಭಾರತದ ಕರ್ನಾಟಕ ರಾಜ್ಯದ ಕೊಪ್ಪಳ ಜಿಲ್ಲೆಯಾ ಕುಷ್ಟಗಿ ತಾಲೂಕಿನ ಒಂದು ಸಣ್ಣ ಗ್ರಾಮವಾಗಿದೆ . ಈ ಗ್ರಾಮವು ಗ್ರಾಮಪಂಚಾಯತಿಯನ್ನು ಹೊಂದಿದೆ. ಇದು ಗುಲ್ಬರ್ಗಾ ವಿಭಾಗಕ್ಕೆ ಸೇರಿದೆ, ಉಪ ಜಿಲ್ಲಾ ಕೇಂದ್ರ ಕಚೇರಿ ಕುಷ್ಟಗಿಯಲ್ಲಿದ್ದು , ಜಿಲ್ಲಾ ಪ್ರಧಾನ ಕಚೇರಿ ಕೊಪ್ಪಳದಲ್ಲಿದೆ .

ನಮ್ಮ ಗುಮಗೇರಿ

ಗ್ರಾಮದ ಬಗ್ಗೆ

ಗ್ರಾಮದ ಭೌಗೋಳಿಕ ವಿಸ್ತೀರ್ಣ 2843.2 ಹೆಕ್ಟಾರ್ ಹೊಂದಿದೆ.

ಪುರುಷರು1293
ಮಹಿಳೆಯರು
1290
SC
323
ST
0 ಒಟ್ಟು ಜನಸಂಖ್ಯೆ5156

ಗ್ರಾಮ ಪಂಚಾಯತಿಯ ಸದಸ್ಯರ ವಿವರಗಳು

Member NameQualificationWardDesignationContact Number
ಯಮನಮ್ಮ ಗಂ ಮಾರುತೆಪ್ಪ ಭಜೆಂತ್ರಿ     1 – 4 ವಾರ್ಡ02President9632608940
ಯಲ್ಲಮ್ಮ ಸಂಗಪ್ಪ ಪುರದ       1 – 4ವಾರ್ಡ01 VicePresident 9902223924
ಹನಮಂತ ಪಡಿಯಪ್ಪ ಹರಿಜನ               5 – 7ವಾರ್ಡ01 Member 9741027819
ಶಶಿಕಲಾ ಗಂಡ ಚಂದಾಲಿಂಗಪ್ಪ ಕುಷ್ಟಗಿ  5 – 7ವಾರ್ಡ01Member8105674222
ಮುತ್ತಣ್ಣ ಶೇಖರಪ್ಪ ಹೂಗಾರ  II PUC ವಾರ್ಡ02       Member              9164106067
ದೇವಮ್ಮ ನಿಂಗಯ್ಯ ಬೆನಕನಾಳಮಠ    5 – 7ವಾರ್ಡ02            Member              9019439779
ಈರಮ್ಮ ಗಂಡ ಯಲ್ಲಪ್ಪ ಲೈನದ         1 – 4ವಾರ್ಡ01           Member              8722134542
ಬಸಪ್ಪ ನಿಂಗಪ್ಪ ಸಂಗಟಿ       1 – 4ವಾರ್ಡ01           Member              7760407848
ಬಸಮ್ಮ ಯಮನಪ್ಪ ತಳವಾರ             1 – 4ವಾರ್ಡ01                              Member              9195215769
ಕರಿಯಪ್ಪ ತಂದಿ ನಿಂಗಪ್ಪ ಕಲ್ಲಭಾವಿ      1 – 4ವಾರ್ಡ01            Member              8150074879
ಲಕ್ಷ್ಮವ್ವ ಗಂಡ ಸಂಗಪ್ಪ ರಾವಣಿಕಿ            1 – 4ವಾರ್ಡ01           Member              9741692999
ಯಮನಪ್ಪ ಕನಕಪ್ಪ ಯಾಪಲದಿನ್ನಿ          5 – 7ವಾರ್ಡ01                 Member              9972174896

ಪಂಚಾಯತಿಯ ಸಿಬ್ಬಂದಿ ವರ್ಗ

ಹೆಸರುಪದನಾಮಮೊಬೈಲ್
ಬಸಪ್ಪ ಬಿ ಮಾಟರಂಗಿPanchayat Development Officer8861173188
ವಿರುಪಾಕ್ಷಪ್ಪ ತಂದಿ ಸಿದ್ದಪ್ಪ ಜರಗಡ್ಡಿBill Collector9731190156
ಹನಮಪ್ಪ ತಂದಿ ಯಮನಪ್ಪ ಶಾಖಾಪೂರPeon9663201523
ತಿಮ್ಮಣ್ಣ ತಂದಿ ಯಂಕಪ್ಪ ನಾಯಕWatermen8971617977
ಕನಕಪ್ಪ ತಂದಿ ಅಯ್ಯಪ್ಪ ಮ್ಯಾಗೇರಿWatermen9740056831
ಪಂಪಾಪತಿ ತಂದಿ ಆದಪ್ಪ ಕತ್ತಿWatermen8971845816
ಆನಂದ ತಂದಿ ಯಂಕಪ್ಪ ಮ್ಯಾಗೇರಿWatermen8861146283
ಶಂಕ್ರಗೌಡ ವೀರನಗೌಡ ಮಾಲಿ ಪಾಟೀಲ್Watermen9945345652
ಯಮನಪ್ಪ ತಂದಿ ಬಾಲಪ್ಪ ಗೌಡ್ರWatermen9611566093
ಹನಮಪ್ಪ ತಂದಿ ಮಲ್ಲಪ್ಪ ಕುರಿClerk Cum Data Entry Operator8151862477

ಗ್ರಾಮಸ್ಥರಲ್ಲಿ ವಿನಂತಿ

ನಮ್ಮ ಗ್ರಾಮದ ಬಗ್ಗೆ ಹೆಚ್ಚಿನ ಮಾಹಿತಿ ನಿಮಗೆ ಗೊತ್ತಿದರೆ ದಯವಿಟ್ಟು ತಿಳಸಿ, ನೀವು ತಿಳಿಸುವ ಮಾಹಿತಿಯನ್ನು ಈ ವೆಬ್ ಸೈಟ್ ಲ್ಲಿ ಪ್ರಕಟಿಸಲಾಗುವದು

(ನಿಮ್ಮ ಹೆಸರಿನೊಂದಿಗೆ).

ನಮ್ಮ ನಡೆ ಅಭಿವೃದ್ಧಿ ಕಡೆ

ಈ ಬ್ಲಾಗ್ ನ್ನು ನಮ್ಮ ಊರಿನ ಏಳಿಗೆಗಾಗಿ ಮತ್ತು ಊರಿನ ಸಮಸ್ಯೆಗಳನ್ನು ಚರ್ಚಿಸಲು ಹಾಗೂ ಪರಿಹಾರದ ಬಗ್ಗೆ ಚರ್ಚಿಸಲು ಸಹಾಯಕವಾಗಿದೆ. ಊರಿನ ಯಾವುದೇ ಕುಂದು ಕೊರತೆಗಳನ್ನು ಇಲ್ಲಿ ಹಂಚಿಕೊಳ್ಳುವ ಮೂಲಕ ಊರಿನ ಗ್ರಾಮಪಂಚಾಯತಿ ಅಧಿಕಾರಿಗಳಿಗೆ ತಿಳಿಸಬಹುದು.

ಯಾವುದೇ ಊರಿನ ಸಮಸ್ಯೆಗಳ ದೂರುಗಳನ್ನು ಈ ಬ್ಲಾಗ್ ಮೂಲಕ ಪಂಚಾಯತಿ ಸದಸ್ಯರಿಗೆ ತಿಳಸಬಹುದು.

ಊರಿನ ಅಭಿವೃದ್ಧಿಗೆ ನಿಮ್ಮ ಬಳಿ ಸಲಹೆಗಳು ಇದ್ದರೆ ತಿಳಿಸಬಹುದು.

ನನ್ನ ಊರು ನನ್ನ ಹೆಮ್ಮೆ

2 thoughts on “

ನಿಮ್ಮ ಟಿಪ್ಪಣಿ ಬರೆಯಿರಿ

Discover WordPress

A daily selection of the best content published on WordPress, collected for you by humans who love to read.

The Atavist Magazine

ಗುಮಗೇರಿ

Longreads

Longreads : The best longform stories on the web

WordPress.com News

The latest news on WordPress.com and the WordPress community.

Why are you reporting this comment?

Report type
Design a site like this with WordPress.com
ಪ್ರಾರಂಭಿಸಿ