❤️ನಮ್ಮ ಊರು ನಮ್ಮ ಹೆಮ್ಮೆ❤️
ಗುಮಗೇರಿ ಗ್ರಾಮವು ಭಾರತದ ಕರ್ನಾಟಕ ರಾಜ್ಯದ ಕೊಪ್ಪಳ ಜಿಲ್ಲೆಯಾ ಕುಷ್ಟಗಿ ತಾಲೂಕಿನ ಒಂದು ಸಣ್ಣ ಗ್ರಾಮವಾಗಿದೆ . ಈ ಗ್ರಾಮವು ಗ್ರಾಮಪಂಚಾಯತಿಯನ್ನು ಹೊಂದಿದೆ. ಇದು ಗುಲ್ಬರ್ಗಾ ವಿಭಾಗಕ್ಕೆ ಸೇರಿದೆ, ಉಪ ಜಿಲ್ಲಾ ಕೇಂದ್ರ ಕಚೇರಿ ಕುಷ್ಟಗಿಯಲ್ಲಿದ್ದು , ಜಿಲ್ಲಾ ಪ್ರಧಾನ ಕಚೇರಿ ಕೊಪ್ಪಳದಲ್ಲಿದೆ .
ನಮ್ಮ ಗುಮಗೇರಿ
ಗ್ರಾಮದ ಬಗ್ಗೆ
ಗ್ರಾಮದ ಭೌಗೋಳಿಕ ವಿಸ್ತೀರ್ಣ 2843.2 ಹೆಕ್ಟಾರ್ ಹೊಂದಿದೆ.
ಪುರುಷರು – 1293
ಮಹಿಳೆಯರು – 1290
SC –323
ST – 0 ಒಟ್ಟು ಜನಸಂಖ್ಯೆ – 5156
ಗ್ರಾಮ ಪಂಚಾಯತಿಯ ಸದಸ್ಯರ ವಿವರಗಳು
| Member Name | Qualification | Ward | Designation | Contact Number |
| ಯಮನಮ್ಮ ಗಂ ಮಾರುತೆಪ್ಪ ಭಜೆಂತ್ರಿ | 1 – 4 | ವಾರ್ಡ02 | President | 9632608940 |
| ಯಲ್ಲಮ್ಮ ಸಂಗಪ್ಪ ಪುರದ | 1 – 4 | ವಾರ್ಡ01 | VicePresident | 9902223924 |
| ಹನಮಂತ ಪಡಿಯಪ್ಪ ಹರಿಜನ | 5 – 7 | ವಾರ್ಡ01 | Member | 9741027819 |
| ಶಶಿಕಲಾ ಗಂಡ ಚಂದಾಲಿಂಗಪ್ಪ ಕುಷ್ಟಗಿ | 5 – 7 | ವಾರ್ಡ01 | Member | 8105674222 |
| ಮುತ್ತಣ್ಣ ಶೇಖರಪ್ಪ ಹೂಗಾರ | II PUC | ವಾರ್ಡ02 | Member | 9164106067 |
| ದೇವಮ್ಮ ನಿಂಗಯ್ಯ ಬೆನಕನಾಳಮಠ | 5 – 7 | ವಾರ್ಡ02 | Member | 9019439779 |
| ಈರಮ್ಮ ಗಂಡ ಯಲ್ಲಪ್ಪ ಲೈನದ | 1 – 4 | ವಾರ್ಡ01 | Member | 8722134542 |
| ಬಸಪ್ಪ ನಿಂಗಪ್ಪ ಸಂಗಟಿ | 1 – 4 | ವಾರ್ಡ01 | Member | 7760407848 |
| ಬಸಮ್ಮ ಯಮನಪ್ಪ ತಳವಾರ | 1 – 4 | ವಾರ್ಡ01 | Member | 9195215769 |
| ಕರಿಯಪ್ಪ ತಂದಿ ನಿಂಗಪ್ಪ ಕಲ್ಲಭಾವಿ | 1 – 4 | ವಾರ್ಡ01 | Member | 8150074879 |
| ಲಕ್ಷ್ಮವ್ವ ಗಂಡ ಸಂಗಪ್ಪ ರಾವಣಿಕಿ | 1 – 4 | ವಾರ್ಡ01 | Member | 9741692999 |
| ಯಮನಪ್ಪ ಕನಕಪ್ಪ ಯಾಪಲದಿನ್ನಿ | 5 – 7 | ವಾರ್ಡ01 | Member | 9972174896 |
ಪಂಚಾಯತಿಯ ಸಿಬ್ಬಂದಿ ವರ್ಗ
| ಹೆಸರು | ಪದನಾಮ | ಮೊಬೈಲ್ |
| ಬಸಪ್ಪ ಬಿ ಮಾಟರಂಗಿ | Panchayat Development Officer | 8861173188 |
| ವಿರುಪಾಕ್ಷಪ್ಪ ತಂದಿ ಸಿದ್ದಪ್ಪ ಜರಗಡ್ಡಿ | Bill Collector | 9731190156 |
| ಹನಮಪ್ಪ ತಂದಿ ಯಮನಪ್ಪ ಶಾಖಾಪೂರ | Peon | 9663201523 |
| ತಿಮ್ಮಣ್ಣ ತಂದಿ ಯಂಕಪ್ಪ ನಾಯಕ | Watermen | 8971617977 |
| ಕನಕಪ್ಪ ತಂದಿ ಅಯ್ಯಪ್ಪ ಮ್ಯಾಗೇರಿ | Watermen | 9740056831 |
| ಪಂಪಾಪತಿ ತಂದಿ ಆದಪ್ಪ ಕತ್ತಿ | Watermen | 8971845816 |
| ಆನಂದ ತಂದಿ ಯಂಕಪ್ಪ ಮ್ಯಾಗೇರಿ | Watermen | 8861146283 |
| ಶಂಕ್ರಗೌಡ ವೀರನಗೌಡ ಮಾಲಿ ಪಾಟೀಲ್ | Watermen | 9945345652 |
| ಯಮನಪ್ಪ ತಂದಿ ಬಾಲಪ್ಪ ಗೌಡ್ರ | Watermen | 9611566093 |
| ಹನಮಪ್ಪ ತಂದಿ ಮಲ್ಲಪ್ಪ ಕುರಿ | Clerk Cum Data Entry Operator | 8151862477 |
ಗ್ರಾಮಸ್ಥರಲ್ಲಿ ವಿನಂತಿ
ನಮ್ಮ ಗ್ರಾಮದ ಬಗ್ಗೆ ಹೆಚ್ಚಿನ ಮಾಹಿತಿ ನಿಮಗೆ ಗೊತ್ತಿದರೆ ದಯವಿಟ್ಟು ತಿಳಸಿ, ನೀವು ತಿಳಿಸುವ ಮಾಹಿತಿಯನ್ನು ಈ ವೆಬ್ ಸೈಟ್ ಲ್ಲಿ ಪ್ರಕಟಿಸಲಾಗುವದು
(ನಿಮ್ಮ ಹೆಸರಿನೊಂದಿಗೆ).
ನಮ್ಮ ನಡೆ ಅಭಿವೃದ್ಧಿ ಕಡೆ
ಈ ಬ್ಲಾಗ್ ನ್ನು ನಮ್ಮ ಊರಿನ ಏಳಿಗೆಗಾಗಿ ಮತ್ತು ಊರಿನ ಸಮಸ್ಯೆಗಳನ್ನು ಚರ್ಚಿಸಲು ಹಾಗೂ ಪರಿಹಾರದ ಬಗ್ಗೆ ಚರ್ಚಿಸಲು ಸಹಾಯಕವಾಗಿದೆ. ಊರಿನ ಯಾವುದೇ ಕುಂದು ಕೊರತೆಗಳನ್ನು ಇಲ್ಲಿ ಹಂಚಿಕೊಳ್ಳುವ ಮೂಲಕ ಊರಿನ ಗ್ರಾಮಪಂಚಾಯತಿ ಅಧಿಕಾರಿಗಳಿಗೆ ತಿಳಿಸಬಹುದು.
ಯಾವುದೇ ಊರಿನ ಸಮಸ್ಯೆಗಳ ದೂರುಗಳನ್ನು ಈ ಬ್ಲಾಗ್ ಮೂಲಕ ಪಂಚಾಯತಿ ಸದಸ್ಯರಿಗೆ ತಿಳಸಬಹುದು.
ಊರಿನ ಅಭಿವೃದ್ಧಿಗೆ ನಿಮ್ಮ ಬಳಿ ಸಲಹೆಗಳು ಇದ್ದರೆ ತಿಳಿಸಬಹುದು.
ನನ್ನ ಊರು ನನ್ನ ಹೆಮ್ಮೆ
Saddu
LikeLike
Wonderful message mam
LikeLiked by 1 person